ಗುಲ್ಬರ್ಗ ಜಿಲ್ಲೆಯ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ವಿಸ್ತೀರ್ಣ | ೧೬,೨೨೪ ಚ.ಕೀ.ಮೀ. |
ಜನಸಂಖ್ಯೆ | ೩೧,೩೦,೯೨೨ |
ಸಾಕ್ಷರತೆ | ೫೦% |
ಹೋಬಳಿಗಳು | ೪೮ |
ಒಟ್ಟು ಹಳ್ಳಿಗಳು | ೧೪೩೭ |
ಗ್ರಾಮ ಪಂಚಾಯ್ತಿ | ೩೩೭ |
ತಾಲ್ಲೂಕುಗಳು | ಗುಲ್ಬರ್ಗ, ಸೇಡಂ, ಜೇವರ್ಗಿ, ಚಿತ್ತಾಪುರ, ಆಳಂದ, ಚಿಂಚೋಳಿ, ಅಫ್ಜಲ್‍ಪುರ |
ತಾಲೂಕು ಪಂಚಾಯ್ತಿ | ೧೦ |
ನಗರ ಪಟ್ಟಣಗಳು | ೧೨ |
ನೈಸರ್ಗಿಕ ಸಂಪತ್ತು | ೬೯,೦೮೯ ಹೆ. ಅರಣ್ಯ |
ಲಿಂಗಾನುಪಾತ | ೯೬೪ ಹೆಣ್ಣು : ೧೦೦೦ ಗಂಡು |
ನದಿಗಳು | ಕೃಷ್ಣಾ, ಭೀಮಾ, ಬೋರಿ, ಅಮರಜ, ಕಾಗಿಣಾ, ಬೆಣ್ಣೆ ತೊರೆ |
ಮುಖ್ಯ ಬೆಳೆ | ಹತ್ತಿ, ಜೋಳ, ಸಜ್ಜೆ, ನವಣೆ, ಬಾರ್ಲಿ, ಭತ್ತ, ಕುಸುಬೆ, ಶೇಂಗಾ, ತೊಗರಿ, ಹುರುಳಿ, ಹೆಸರು, ಆಲೂಗಡ್ಡೆ, ಬೆಳ್ಳುಳ್ಳಿ, ಈರುಳ್ಳಿ, ಮೆಣಸಿನಕಾಯಿ ಇತ್ಯಾದಿ. |
ಉದ್ಯಮಗಳು | ಹತ್ತಿ ಕಾರ್ಖಾನೆ, ಶೇಂಗಾ, ಎಣ್ಣೆ ಗಿರಣಿಗಳು, ಉಣ್ಣೆ ಕೈಮಗ್ಗ, ಚರ್ಮ ಮತ್ತು ನಾರಿನ ಉಸ್ಪಾದನೆ, ಮರಗೆಲಸ, ಬಿದಿರಿನ ವಸ್ತುಗಳ ತಯಾರಿಕೆ, ಗಾಜು, ಹಿತ್ತಾಳೆ, ತಾಮ್ರ ಪಾತ್ರೆಗಳು, ಸಿಮೆಂಟ್ ಉಸ್ಪಾದನೆ, ಹಾಸುಗಲ್ಲು ತಯಾರಿಕೆ ಇತ್ಯಾದಿ |
ಪ್ರವಾಸಿ ತಾಣಗಳು | ಗುಲ್ಬರ್ಗ ವಿಶ್ವವಿದ್ಯಾಲಯ, ಬುದ್ಧ ವಿಹಾರ, ಖಾಜಾ ಬಂಡೆ |
ಪ್ರಸ್ತುತ ಜಿಲ್ಲಾ ವಿಧಾನಸಭಾ ಸದಸ್ಯರು
ಕ್ಷೇತ್ರ | ವಿಧಾನಸಭಾ ಸದಸ್ಯರು | ಪಕ್ಷ |
---|
ಪರಿಕರಗಳು
ಸಾಲದ ಮಾಸಿಕ ಕಂತು (EMI)
ಸಾಲದ ಮಾಸಿಕ ಕಂತು (EMI) ಎಂದರೆ ಹಣಕಾಸು ಸಂಸ್ಥೆಯೊಂದರಿಂದ ಸಾಲ ತೆಗೆದುಕೊಂಡಾಗ, ಪ್ರತಿ ಮಾಸ ಅಥವಾ ಪ್ರತಿಕಾಲದಲ್ಲಿ ಪಾವತಿಸಬೇಕಾದ ನಿಗದಿತ ಮೊತ್ತ. ಮಾಸಿಕ ಕಂತನ್ನು ಆನ್‌ಲೈನ್‌ನಲ್ಲಿ ಲೆಕ್ಕಾಚಾರ ಮಾಡಿ.
ಹೆಸರು ಹುಡುಕಿ
ಲಿಂಗ, ಪ್ರಕಾರ, ವರ್ಗ, ಜನಪ್ರಿಯತೆಯ ಆಧಾರದ ಮೇಲೆ ಹೆಸರುಗಳನ್ನು ಹುಡುಕಿ. ಸಮಾನಾರ್ಥಕ ಹೆಸರುಗಳನ್ನು ಹುಡುಕಿ.
ಕರ್ನಾಟಕ ರಾಜ್ಯ
ಕರ್ನಾಟಕದ ಈ ನಕ್ಷೆಯಲ್ಲಿ ನೀವು ಪ್ರತಿ ಜಿಲ್ಲೆಯ ಮೇಲೆ ಕ್ಲಿಕ್ ಮಾಡಿ, ಆ ಜಿಲ್ಲೆಯ ವಿವರಗಳು – ಹವಾಮಾನ, ಜನಸಂಖ್ಯೆ, ಪ್ರಮುಖ ನಗರಗಳು, ಆರ್ಥಿಕ ಚಟುವಟಿಕೆಗಳು ಮತ್ತು ಇತರೆ ಮಾಹಿತಿಗಳನ್ನು ಈ ಪುಟದ ಕೆಳಭಾಗದಲ್ಲಿ ಅಥವಾ ಬಲ ಭಾಗದಲ್ಲಿ ನೋಡಬಹುದಾಗಿದೆ. ಪುಟವನ್ನು ಅನ್ವೇಷಿಸಿ ಮತ್ತು ಕರ್ನಾಟಕದ ಬಗ್ಗೆ ಹೆಚ್ಚು ತಿಳಿದುಕೊಳ್ಳಿ!
ದೈನಂದಿನ ಪಂಚಾಂಗ
ನಿಖರವಾದ ದೈನಂದಿನ ಪಂಚಾಂಗ ವಿವರಗಳನ್ನು ಅನ್ವೇಷಿಸಿ. ತಿಥಿ, ನಕ್ಷತ್ರ, ಯೋಗ, ಕರಣ, ಮತ್ತು ಶುಭ/ಅಶುಭ ಸಮಯಗಳ ನಿಖರವಾದ ಮಾಹಿತಿಯನ್ನು ಪಡೆಯಿರಿ.
ಅಕ್ಷರ ಪಲ್ಲಟ
ಅಕ್ಷರ ಪಲ್ಲಟ ಆಟವು ಪದಗಳನ್ನು ಜೋಡಿಸುವ ಒಂದು ಸುಲಭವಾದ ಮತ್ತು ಆಡಲು ಮಜಾ ಕೊಡುವ ಆಟ. ಇದರಲ್ಲಿ, ಪ್ರತಿ ಹಂತದಲ್ಲೂ ಅಕ್ಷರಗಳನ್ನು ಸರಿಹೊಂದಿಸಿ ಒಂದು ಒಳ್ಳೆಯ ಪದವನ್ನು ಕಟ್ಟಬೇಕು. ನೀವು ಮುಂದಿನ ಹಂತಗಳಿಗೆ ಹೋದಂತೆ, ಪದಗಳು ಉದ್ದವಾಗುತ್ತವೆ ಮತ್ತು ಆಟವು ಸ್ವಲ್ಪ ಕಷ್ಟವಾಗುತ್ತದೆ. ಪ್ರತಿ ಸರಿ ಉತ್ತರಕ್ಕೂ ನಿಮಗೆ ಅಂಕಗಳು ಸಿಗುತ್ತವೆ.
ತತ್ಸಮಾನ ಜ್ಞಾನ ಪುಟಗಳು
ಹೊಸ ಜ್ಞಾನ ಪುಟಗಳು
ಹೊಸ ಪ್ರಚಲಿತ ಪುಟಗಳು





